add_circle Create Playlist
- Raaga.com - A World of Music

6 Episodes Play All Episodes
%E0%B2%97%E0%B3%81%E0%B2%AA%E0%B3%8D%E0%B2%A4%E0%B2%9A%E0%B2%B0+%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%97%E0%B2%B3+%E0%B2%B8%E0%B2%BE%E0%B2%82%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%BF%E0%B2%95%E0%B2%A4%E0%B3%86+%7C+Legitimacy+of+Intelligence+Agencies+ft.+Aditya+Sondhi
access_time5 days ago
ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ.Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks.ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ಪೋಲೀಸರ ಕಾರ್ಯವು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತವಾಗಿದೆ - ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವರ ಪಾತ್ರ, ಅವರ ಅಧಿಕಾರ ಇತ್ಯಾದಿ ಇವುಗಳ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಅವರ ಚಟುವಟಿಕೆಗಳು ಮತ್ತು ಅದರ ಕಾನೂನು ಆಧಾರಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯುತ್ತಾ ಇರುತ್ತವೆ. ಭಾರತದ ಗುಪ್ತಚರ ಏಜೆನ್ಸಿಗಳು ಅಂದ್ರೆ ಉದಾಹರಣೆಗೆ ಇಂಟೆಲಿಜೆನ್ಸ್ ಬ್ಯೂರೋ (IB), ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಬಗ್ಗೆ ನಾಗರಿಕರಿಗೆ ಅಷ್ಟು ತಿಳುವಳಿಕೆ ಇಲ್ಲ. ಈ ಸಂಸ್ಥೆಗಳು ಭಯೋತ್ಪಾದನೆ, ಸೈಬರ್ ದಾಳಿ ಮುಂತಾದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ವಿಚಾರಣೆಗೆ ಒಳಪಡಿಸುವಲ್ಲಿ ಭಾರಿ ಪಾತ್ರವನ್ನು ವಹಿಸುವ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಆದ್ದರಿಂದ ಗುಪ್ತಚರ ಸಂಸ್ಥೆಗಳು ಪರಿಣಾಮಕಾರಿಯಾಗಿ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕೇಂದ್ರವಾಗಿರಿಸಿಕೊಂಡು ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರೊಂದಿಗಿನ ಹರಟೆಯನ್ನ ಕೇಳಿ. ಆದಿತ್ಯ ಸೋಂಧಿ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರಿನ ವಿದ್ಯಾರ್ಥಿಯಾಗಿದ್ದರು ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಕೂಡ ಪಡೆದಿದ್ದಾರೆ. ಬನ್ನಿ ಕೇಳಿ!In episode 138 of the Thale-Harate Kannada Podcast, Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. The function of police is well known in the public imagination - their role in maintaining law and order, their investigation powers, etc. There is also a healthy discussion on their activities and the legal basis for it. Little is known and understood about India’s intelligence agencies - e.g., Intelligence Bureau (IB), Research and Analysis Wing (RAW). Such functions are often conflated with those of the police and especially at the state level. These agencies gather information and intelligence that play a huge role in preventing, and prosecuting crimes such as terrorism, cyber attack, etc. It is therefore important that intelligence agencies operate within a sound constitutional and legal framework that balance effectiveness, transparency, and accountability. Join us in a discussion with Senior Advocate Aditya Sondhi who has a deep knowledge in these areas. Mr. Aditya Sondhi is from the National Law School of India University, Bengaluru and also has a PhD from Mysore University.ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
100+%E0%B2%A6%E0%B2%BF%E0%B2%A8%E0%B2%A6+%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95+%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8+%7C+Around+Karnataka+in+100+days+ft.+sobengaluru
access_time12 days ago
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ.Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. 100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ವಾರಾಂತ್ಯದ ಪ್ರವಾಸಕ್ಕೆ ತಿಂಗಳ ತಯಾರಿ ಮಾಡುವ ಈ ದಿನಗಳಲ್ಲಿ 100 ದಿನದ ಪ್ರವಾಸದ ಹಿಂದಿನ ಅಚ್ಚರಿಯ ತಯಾರಿ ಮತ್ತು 100 ದಿನದ ತಮ್ಮ ಅನುಭವವನ್ನು ಅಶ್ವಿನ್ ಪ್ರಭಾಕರ್ ಅವರು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಫುಡ್ ಬ್ಲಾಗರ್ ಆಗೋ ಮೊದಲಿನ ಅವರ ಜೀವನ ಹೇಗಿತ್ತು ಮತ್ತು ಸೋಬೆಂಗಳೂರು ಅನ್ನೋ ಹೆಸರು ಏಕೆ ಬಂತು ಎಂದು ತಿಳಿಸಿದ್ದಾರೆ. ಬನ್ನಿ ಕೇಳಿ!In episode 137 of the Thale-Harate Kannada Podcast, Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. As a traveler and food blogger, he talks about the importance of research and budgeting one must consider before hitting the road. Additionally, he also shares an interesting story behind the name 'Sobengaluru'.Follow him on: Instagram, Youtube, Facebookಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8-%E0%B2%B8%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF-%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86.+Researching+India%E2%80%99s+Ancient+Sciences+ft.+Sudarshan+HS
access_time1 month ago
ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ.Host Surya Prakash B S talks to Sudharshan H S about exciting findings from research on ancient history (pre Common Era) of India's science and culture. ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡುತ್ತಾರೆ. ಸಂಶೋಧನೆಗೆ ಬೇಕಾಗುವ ಸಂಪನ್ಮೂಲಗಳನ್ನ ಹುಡುಕುವಲ್ಲಿನ ಸವಾಲುಗಳ ಕುರಿತು ಜೊತೆಗೆ ಹೇಗೆ ಭೌಗೋಳಿಕ ಅಧ್ಯಯನ ಮತ್ತು ಪುರಾಣಗಳಲ್ಲಿನ ಉಲ್ಲೇಖಗಳ ಮೇಲಿನ ಸಂಶೋಧನೆಗಳು ಹೇಗೆ ಪರಿಸರ ಮತ್ತು ಸಾಮಾಜಿಕವಾಗಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!On Episode 136 of the Thale-Harate Kannada Podcast, Host Surya Prakash BS talks to Sudharshan HS about exciting findings from research on ancient history (pre Common Era) of India's science and culture. He shares challenges in finding sources and how they are using interdisciplinary methods in their pioneering work. E.g. how they were able to use etymology, geographical studies and material from our puranas to construct a sinusoidal model of social and ecological change. Sudharshan H S is a Research Associate and Faculty of Center for Ancient History & Culture at Jain University.ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
%E0%B2%B9%E0%B2%BE%E0%B2%B5%E0%B3%81+%E0%B2%A8%E0%B2%BE%E0%B2%B5%E0%B3%81%21+Sharing+Our+World+With+Snakes+ft.+Gururaj+Sanil
access_time1 month ago
ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.Snake rescue expert and environmentalist Gururaj Sanil talks to host Pavan about the complex relationship between serpents and humans. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಮನುಷ್ಯನ ಜೊತೆಗೆ ಭೂಮಿ ಮೇಲೆ ಹಾವುಗಳೂ ಕೂಡ ಯಾವ ರೀತಿ ಬದುಕುತ್ತಿವೆ ಎಂದು ಮಾತನಾಡಿದ್ದಾರೆ. ಖ್ಯಾತ ಉರಗ ತಜ್ಞ, ಲೇಖಕ ಮತ್ತು ಪರಿಸರವಾದಿಯಾಗಿರುವ ಗುರುರಾಜ್ ಸನಿಲ್ ಅವರು ಕಳೆದ 30 ವರ್ಷಗಳಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಹಾವುಗಳನ್ನು ರಕ್ಷಿಸುವುದರ ಜೊತೆಗೆ ಹಾವುಗಳ ಸೌಮ್ಯ ಸ್ವಭಾವ ಮತ್ತು ಪರಿಸರದ ಜೊತೆ ಅದರ ಸಂಬಂಧದ ಕುರಿತು ಜನಜಾಗ್ರತಿ ಮೂಡಿಸುತ್ತಿದ್ದಾರೆ.ಈ ಸಂಚಿಕೆಯಲ್ಲಿ ಗುರುರಾಜ್ ಅವರು ಹಾವುಗಳು ಹೇಗೆ ಮನುಷ್ಯ ಜೀವನದಲ್ಲಿ ಮತ್ತು ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದು ಮಾತನಾಡಿದ್ದಾರೆ, ಜೊತೆಗೆ ನಾಗರಹಾವು, ತೋಳಹಾವು ಹೀಗೆ ಮುಂತಾದ ಹಾವುಗಳ ಸ್ವಭಾವ ಮತ್ತು ಯಾಕೆ ಈ ಹಾವುಗಳು ಮನೆಯ ಸುತ್ತಮುತ್ತ ಕಾಣಸಿಗುತ್ತೆ ಅಂತ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಕಾಣಸಿಗುವ ವಿಶೇಷವಾದ ನಾಗಾರಾಧನೆಯ ಕುರಿತು ಮತ್ತು ಅದರ ಮಹತ್ವದ ಕುರಿತೂ ಅವರು ಇಲ್ಲಿ ಮಾತನಾಡಿದ್ದಾರೆ. ಬನ್ನಿ ಕೇಳಿ!On Episode 135 of the Thale-Harate Kannada Podcast, Gururaj Sanil talks to host Pavan Srinath about how snakes live their complex lives alongside humans. Gururaj Sanil is a snake rescue expert, author and environmentalist who has rescued over 25,000 snakes over the last 30 years, has helped educate numerous people about the peaceful nature of snakes, and promoted their environmental conservation. In the episode, Gururaj shares how and why snakes have always had a special place in human imagination and history. He explains the behaviour of various snakes including cobras and rat snakes and explains why and when snakes enter human living spaces. He also shares about snake worship traditions like Nagaradhane from Coastal Karnataka and helps listeners understand their significance. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
%E0%B2%B0%E0%B2%BE%E0%B2%97+%E0%B2%A4%E0%B2%BE%E0%B2%B3+%E0%B2%AA%E0%B2%B2%E0%B3%8D%E0%B2%B2%E0%B2%B5%E0%B2%BF.+Rhythm+%26+Melodies+ft.+Surya+Bharadwaj
access_time2 months ago
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj.ಸಂಗೀತ ಸಂಯೋಜನೆ ಅನ್ನೋದು ಒಂದು ಹೊಸ ಭಾಷೆ, ಹೊಸ ಶಬ್ದ ಮತ್ತು ಒಂದು ಹೊಸ ಗ್ರಹಿಕೆಯನ್ನೇ ಸೃಷ್ಟಿ ಮಾಡಿದ ಹಾಗೆ. ನಮ್ಮ ಈ ಸಂಚಿಕೆಯಲ್ಲಿ ಸೂರ್ಯ ಭಾರದ್ವಾಜ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಸಂಗೀತ ಸಂಯೋಜನೆಯ ವಿವಿಧ ಹಂತಗಳು ಮತ್ತು ಈ ಸಂಧರ್ಭದಲ್ಲಿ ಸಂಯೋಜಕರ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ.Composition is a wonderful art. It encompasses creating a new language, a new sound, and an entirely new perception. There are many ways you can approach composing music. In this episode, Surya Bharadwaj talks to Ganesh Chakravarthi on the different aspects, methods, and the mindsets when it comes to composing music. Tune in!ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
%E0%B2%B8%E0%B2%82%E0%B2%97%E0%B3%80%E0%B2%A4+%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8.+The+Magic+of+Music+ft.+Surya+Bharadwaj
access_time2 months ago
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj.ಸಂಗೀತ ಕಲಿಯುವುದು ಸುಲಭವಲ್ಲ. ಒಳ್ಳೆಯ ಸಂಗೀತಗಾರಿಕೆ ಪಡೆಯಲು ಸಾಕಷ್ಟು ವರ್ಷಗಳ ಅಧ್ಯಯನ, ಅಭ್ಯಾಸ, ಮತ್ತು ಪರಿಶ್ರಮ ಪಡಬೇಕು. ಸಂಗೀತ ಕಲಿಯುವುದು ಒಂದು ರೀತಿಯ ಜೀವನವಾದರೆ, ಮತ್ತೊಂದೆಡೆ ಸಂಗೀತ ಕಲಿಸುವುದಕ್ಕೆ ಅದರದ್ದೇ ಆದ ವೈಶಿಷ್ಯತೆಗಳಿರುತ್ತದೆ.ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. ಸೂರ್ಯ ಅವರು ಸುಮಾರು ೧೩ ವರ್ಷದಿಂದ ಗಿಟಾರ್ ಮತ್ತು ಕೀಬೋರ್ಡ್ ನುಡಿಸುವುದಲ್ಲದೆ, ಮೈಸೂರಿನಲ್ಲಿ ಜಿ ಎಸ್ ಎಸ್ ಸ್ಕೂಲ್ ಆಫ್ ಮ್ಯೂಸಿಕ್ ಎಂಬ ಒಂದು ಸಂಗೀತ ಶಾಲೆಯ ಸ್ಥಾಪಕರಾಗಿದ್ದಾರೆ. ಬನ್ನಿ ಕೇಳಿ!Music requires tremendous talent, practice, and consistency. Teaching music is a bigger challenge. Distilling the knowledge you have gathered and delivering it in a way that people from different walks of life can understand, resonate, and apply in their lives takes humongous effort. In this episode, Ganesh Chakravarthi speaks to Surya Bharadwaj, founder of GSS School of Music, Mysuru. Surya has been playing the guitar and the piano for over 13 years and has trained extensively in composition, production, and scoring. You can find details about his school at https://gssmusicschool.com/ ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
Comments