add_circle Create Playlist

Kannada Education Podcast

ಕರೋನ ದೂರ , ಕರುಣೆ ಪೂರ ಇರಲಿ(Distance Corona - Display Empathy)
ಕರೋನಾ ದೂರ ಇರಲಿ, ಕರುಣೆ ಹರಿದು ಬರಲಿ ರಾಮನವಮಿಯ ಶುಭಾಶಯಗಳು! Read    at  http://kannadakali.com Watch at  http://youtube.com/channel/UCCON6n4lEgj6NsPqCLZdDSw
ಉಗಾದಿ - ಯುಗಾದಿ (Ugadi - YUgadi)
ನಾನೇಕೆ ಉಗಾದಿಯ ಶುಭಾಶಯ ಹೇಳುವುದಿಲ್ಲ! ನಸು ಬಿನದ ಬಿತ್ತರಿಕೆ  Read    at  http://kannadakali.com Watch at  http://youtube.com/channel/UCCON6n4lEgj6NsPqCLZdDSw
ಕನ್ನಡದ ಗುಟ್ಟು: ಅಲ್ಲ - ಇಲ್ಲ (Secret of Kannada : Alla - Illa)
Kannada has the distinction of having two negation words - Alla and Illa. Discuss their usage, differences, and explicit and implicit meanings. Provide a complete sootra and simple rule for correct usage. ಬೇರೆ ಭಾಷೆಗಳು ಒಂದರಿಂದ ಸಂತೃಪ್ತಿಗೊಂಡರೆ, ಕನ್ನಡ, ಅಲ್ಲ  ಮತ್ತು  ಇಲ್ಲ  ಎಂಬ, ಎರಡು ನಕಾರ ಸೂಚಕ ಪದಗಳನ್ನು ಹೊಂದಿದೆ. ಇದು ಕನ್ನಡದ ವೈಶಿಷ್ಟ್ಯ. ಈ ಪದಗಳ ಉಪಯೋಗ, ವ್ಯತ್ಯಾಸ, ನೇರ ಮತ್ತು ಇಂಗಿತ ಅರ್ಥಗಳನ್ನು ಇಲ್ಲಿ ವಿವರಿಸಿದೆ. ಕನ್ನಡಕ್ಕೆ ಬೇಕಾದ ನಿರಾಕರಣೆಯ  ಒಂದು ಸಂಪೂರ್ಣ  ಸೂತ್ರ ಮತ್ತು ಸುಲಭ ಯಾಂತ್ರಿಕ ನಿಯಮಗಳನ್ನು ಇಲ್ಲಿ ಕೊಡಲಾಗಿದೆ.  Download Script here